28 Jun ಸೇವಾಯನ ಟ್ರಸ್ಟ್ ಮೈಸೂರಿನ ಮಹಾಜನ ಕಾಲೇಜಿನ ಸ್ನಾತ್ತಕೋತ್ತರ ಸಮಾಜಕಾರ್ಯ ವಿದ್ಯಾರ್ಥಿಗಳು ಸೇವಾಯಾನ ಸಂಸ್ಥೆಗೆ ಭೇಟಿ ನೀಡಿ, ಸಂಸ್ಥೆಯ ಚಟುವಟಿಕೆಗಳ ಬಗ್ಗೆ ತಿಳಿದರು. MSW students of Mahajana's college, Mysuru visited Sevayana and know about the organisational activities.